ರಾಜಕೀಯದ ಆಚೆಗೆ ನಾವಿಬ್ಬರು Bhai-Bhai ಅಂದ Siddu-Bommai | Karnataka Election 2023

2023-04-26 795

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ. ಈ ಸಂದರ್ಭ ಇಬ್ಬರೂ ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಈ ಸಂದರ್ಭ ಸಿದ್ದರಾಮಯ್ಯ, ಕುಷಲೋಪರಿಯ ಭಾಗವಾಗಿ ಸಿಎಂ ಬೊಮ್ಮಾಯಿಯ ಬೆನ್ನು ತಟ್ಟಿದ್ದಾರೆ.

Chief Minister Basavaraj Bommai and Leader of Opposition Siddaramaiah met by chance at Belgaum Airport. On this occasion, both have inquired about each other's skill. On this occasion, Siddaramaiah patted CM Bommayi on the back as part of the gesture.

#KarnatakaElection2023 #BJP #Congress #Siddaramaiah #BasavarajaBommai #Belagavi #Election


~HT.162~ED.160~ED.31~